ಕರ್ನಾಟಕ

karnataka

ETV Bharat / videos

ರೆಡ್​ ಜೋನ್​​ನಲ್ಲಿರುವ ಮೈಸೂರಿನಲ್ಲಿ ಪರಿಸ್ಥಿತಿ ಹೇಗಿದೆ? ವಾಕ್​ ಥ್ರೂ ವರದಿ - Mysore Red Zone

By

Published : Apr 22, 2020, 3:02 PM IST

ಮೈಸೂರು: ಕೊರೊನಾ ಹಾಟ್​ಸ್ಪಾಟ್​ ಆಗಿದ್ದ ಮೈಸೂರು ಜಿಲ್ಲೆಯನ್ನು ರೆಡ್​ಜೋನ್​ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಗರದ 12 ಪ್ರದೇಶಗಳು ಹಾಗೂ ನಂಜನಗೂಡನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಣೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಮುಂಜಾಗೃತೆ ಕೈಗೊಳ್ಳಲಾಗಿದೆ ಎಂದು ಈಟಿವಿ ಭಾರತ ಪ್ರತಿನಿಧಿ ವಾಕ್ ಥ್ರೂನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details