ಕರ್ನಾಟಕ

karnataka

ETV Bharat / videos

ಶೌಚಾಲಯದಲ್ಲೇ ಜೀವನ... ಮನಕಲಕುತ್ತೆ ಈ ಕುಟುಂಬದ ಕರುಣಾಜನಕ ಸ್ಥಿತಿ - one family living in a baathroom in mysore news

By

Published : Dec 17, 2019, 10:33 PM IST

ಅದು ಬಡ ಕುಟುಂಬ.. ಮೂರ್ನಾಲ್ಕು ಮಕ್ಕಳು.. ವಯಸ್ಸಾದ ಅಜ್ಜಿ.. ಇರಲು ಮನೆಯಿಲ್ಲ.. ಈ ಕುಟುಂಬ ವಾಸಿಸುತ್ತಿರೋದು ಶೌಚಾಯದಲ್ಲಿ.. ಈಗಿನ ಕಾಲದಲ್ಲಿಯೂ ಈ ರೀತಿಯೆಲ್ಲಾ ಇರುತ್ತಾ ಅಂತೀರಾ? ಆದ್ರೂ ನಂಬಲೇಬೇಕು.. ಆ ಫ್ಯಾಮಿಲಿಯ ಕರುಣಾಜನಕ ಸ್ಥಿತಿ ತೋರಿಸ್ತೀವಿ ನೋಡಿ..

ABOUT THE AUTHOR

...view details