ಕರ್ನಾಟಕ

karnataka

ETV Bharat / videos

ಸಾಂಸ್ಕೃತಿಕ ನಗರಿಗೆ 'ಕೊರೊನಾ 144' ದಿಗ್ಬಂಧನ: ಬಾಧ್ಯತೆ ಮರೆತು ತಿರುಗಾಡುವವರಿಗೆ ಲಾಠಿ ಎಟು ಕೊಟ್ಟ ಪೊಲೀಸ್​ - corona virus in karnataka

By

Published : Mar 24, 2020, 6:18 PM IST

ಮೈಸೂರು: ಎರಡನೇ ದಿನ ಸಾಂಸ್ಕೃತಿಕ ನಗರಿ ಸಂಪೂರ್ಣ ಲಾಕ್ ಡೌನ್ ಆಗಿದ್ದು, ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ. ರಸ್ತೆಗಳಲ್ಲಿ ಪೋಲಿಸರು ಬ್ಯಾರಿಕೇಡ್ ಹಾಕಿದ್ದು, ಜನರನ್ನು ಮರಳಿ ಮನೆಗೆ ಕಳುಹಿಸಲಾಗುತ್ತಿದೆ. ಪ್ರಮುಖ ರಸ್ತೆಗಳು ಜನರಿಲ್ಲದೇ ಖಾಲಿ ಖಾಲಿಯಾಗಿವೆ. ಅವಶ್ಯಕ ವಸ್ತುಗಳ ಅಂಗಡಿ, ಮೆಡಿಕಲ್​ ಶಾಪ್​ಗಳು ತೆರೆದಿದ್ದು, ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಉಂಟಾಗಿಲ್ಲ. ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಜನರಿಗೆ ಪೊಲೀಸರು ಲಾಟಿ ರುಚಿ ಸಹ ತೋರಿಸಿದ್ದಾರೆ.

ABOUT THE AUTHOR

...view details