ನನ್ನ ಕರ್ತವ್ಯ ಮುಗೀತು,ನಾನು ಹೋಗಿ ಬರುತ್ತೇನೆ:ಕೊನೆಯುಸಿರೆಳೆದ ಚುರುಕಿನ ಪೊಲೀಸ್ ಶ್ವಾನಕ್ಕೆ ಕಂಬನಿ - ರಾಯಚೂರು ಪೊಲೀಸ್ ಇಲಾಖೆ
ರಾಯಚೂರು: ನಿಯತ್ತು ಅನ್ನೋದನ್ನು ದೇವರು ನನಗೆ ಮಾತ್ರ ಕೊಟ್ಟಿದ್ದಾನೆ. ಯಾವುದೇ ಕೆಲಸವಾಗಲಿ ನನ್ನ ಶಕ್ತಿ ಮೀರಿ ಮಾಡಿ ಜನಸೇವೆ ಮಾಡಿದ್ದೇನೆ. ಆದರೆ ಎಲ್ಲರಿಗೂ ಬರುವ ಹಾಗೆ ನನಗೂ ವಯೋ ಸಹಜ ಕಾಯಿಲೆ ಬಂದು ಇಂದು ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ರಾಯಚೂರಿನಲ್ಲಿ ಚುರುಕಿನ ಪೊಲೀಸ್ ಶ್ವಾನವೊಂದು ಕೊನೆಯುಸಿರೆಳೆದಿದೆ.