ಮಾಯದ ಹಿಂದೆ ಬಿದ್ದು ಮರ್ಡರ್ ಆಗ್ಹೋದ ಮಂಜ..ಗುರುತೇ ಸಿಗ್ದಂತೆ ಕೊಚ್ಚಿ ಕೊಲೆ ಮಾಡಿದ ಹಂತಕರು! - Rowdy shearer dead
ಪಾತಕಿಗಳಿಗೆ ಕೊಲೆ ಮಾಡೋದು ನೀರು ಕುಡಿದಷ್ಟೇ ಸರಳ ಅನ್ನಿಸಿಬಿಟ್ಟಿದೆ. ಅದರಲ್ಲೂ ಈಗೀಗ ಬೆಂಗಳೂರಿನಲ್ಲಿ ಹಾಡಹಗಲೇ ಕೊಲೆ, ಸುಲಿಗೆ, ಕಳ್ಳತನದಂತಹ ಅಪರಾಧ ಕೃತ್ಯಗಳು ಹೆಚ್ಚಾಗ್ತಾನೆ ಇವೆ. ಇವತ್ತೂ ಕೂಡ ಹೈಟೆಕ್ ಸಿಟಿಯಲ್ಲಿ ರೌಡಿಶೀಟರ್ ಹೆಣಬಿದ್ದಿದೆ.
Last Updated : Oct 26, 2019, 6:49 PM IST