ಕೊರೊನಾದಿಂದ ಗುಣಮುಖರಾದ ನಗರಸಭಾ ಸದಸ್ಯ ಏನ್ ಹೇಳ್ತಾರೆ ಕೇಳೋಣ.. - ಹಾವೇರಿ ಸುದ್ದಿ
ರಾಣೆಬೆನ್ನೂರು (ಹಾವೇರಿ): ಸ್ವಲ್ಪ ಜ್ವರ, ಕೆಮ್ಮು, ಸುಸ್ತು ಹೊರತುಪಡಿಸಿದ್ರೆ ಕೊರೊನಾ ದೊಡ್ಡ ಖಾಯಿಲೆಯೇ ಅಲ್ಲ ಎಂದು ಸೋಂಕುಮುಕ್ತರಾದ ರಾಣೆಬೆನ್ನೂರು ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹೇಳುತ್ತಾರೆ. ಈಟಿವಿ ಭಾರತದೊಂದಿಗೆ ಅವರು ತಮ್ಮ ಅನುಭವ ಹಂಚಿಕೊಂಡರು.