ಕರ್ನಾಟಕ

karnataka

ETV Bharat / videos

ರಾಜ್ಯ ಬಜೆಟ್ ಮಂಡನೆಯಾದ ಇಪ್ಪತ್ತು ದಿನಗಳಲ್ಲಿ ಬಿಬಿಎಂಪಿ ಬಜೆಟ್; ಗೌರವ್ ಗುಪ್ತಾ - ಬಿಬಿಎಂಪಿ ಬಜೆಟ್

By

Published : Feb 27, 2021, 7:39 PM IST

ಬೆಂಗಳೂರು: ಮಾರ್ಚ್​ 8ಕ್ಕೆ ಸಿಎಂ ಬಿ.ಎಸ್​.ಯಡಿಯೂರಪ್ಪ ರಾಜ್ಯ ಬಜೆಟ್​ ಮಂಡನೆ ಮಾಡಲಿದ್ದು, ಜನರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಕುರಿತಂತೆ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ರಾಜ್ಯ ಬಜೆಟ್​​ನಲ್ಲಿ ಸಿಲಿಕಾನ್ ಸಿಟಿಗೆ ಅನುದಾನದ ನಿರೀಕ್ಷೆ ಇದ್ದು, ಮೂಲಸೌಕರ್ಯ ಅಭಿವೃದ್ಧಿ ಕುರಿತಂತೆ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ರಾಜ್ಯ ಬಜೆಟ್ ಮಂಡನೆಯಾದ ಇಪ್ಪತ್ತು ದಿನಗಳ ಬಳಿಕ ಪಾಲಿಕೆ ಬಜೆಟ್ ಬರಲಿದೆ ಎಂದು ತಿಳಿಸಿದರು. ಈ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.

ABOUT THE AUTHOR

...view details