ಜನತೆ ಸುರಕ್ಷತೆ ಕಡೆ ಗಮನ ಕೊಡುತ್ತಿಲ್ಲಾ, ಮುಂಡರಗಿ ಅನ್ನದಾನೀಶ್ವರ ಶ್ರೀಗಳು ಕಳವಳ - Mundaragi Annadaneshwar Shri is concerned about the safety of the people
ಕೊರೊನಾ ವೈರಸ್ ಬಗ್ಗೆ ನಾಡಿದ ಜನತೆ ಸುರಕ್ಷತೆಯ ಕಡೆ ಗಮನ ಹರಿಸ್ತಿಲ್ಲಾ ಎಂದು ಮುಂಡರಗಿಯ ಜಗದ್ಗುರು ಡಾ.ಅನ್ನದಾನೀಶ್ವರ ಮಹಾ ಶಿವಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯದ ವ್ಯವಸ್ಥೆಯನ್ನು ನಾವೆಲ್ಲಾ ಗೌರವಿಸಬೇಕು. ಈ ವೈರಸ್ ಬಹಳಷ್ಟು ಭಯಾನಕವಾಗಿ ಜಾಗತಿಕವಾಗಿ ಹಬ್ಬಿಕೊಂಡಿದೆ. ಮಹಾಮಾರಿಯನ್ನು ಓಡಿಸುವಲ್ಲಿ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದಿದ್ದಾರೆ.
Last Updated : Mar 29, 2020, 12:49 PM IST