ಕರ್ನಾಟಕ

karnataka

ETV Bharat / videos

ಪೌರ ಕಾರ್ಮಿಕರ ಕಾಳಜಿ ಮರೆತ ಪಾಲಿಕೆ? - corona virus news

By

Published : Mar 27, 2020, 1:22 PM IST

ಧಾರವಾಡ: ಕೊರೊನಾ ಭೀತಿ ನಡುವೆಯೂ ಪೌರ ಕಾರ್ಮಿಕರ ಬಗ್ಗೆ ಪಾಲಿಕೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ‌ ಧಾರವಾಡದ ಶೀಲವಂತರ ಓಣಿಯಲ್ಲಿ ಪೌರ ಕಾರ್ಮಿಕರೋರ್ವರು ಹ್ಯಾಂಡ್ ಗ್ಲೌಸ್ ಇಲ್ಲದೆ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ಪಾಲಿಕೆ ಅಧಿಕಾರಿಗಳು ಗದರಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details