ಕರ್ನಾಟಕ

karnataka

ETV Bharat / videos

ನ್ಯೂ ಮುಂಬೈನ ಲೇಡಿಸ್ ಬಾರ್ ಮಾಲೀಕನ ಕೊಲೆ ಪ್ರಕರಣ: ಆರೋಪಿ​ಯ ಬಂಧನ​ - Mumbai Ladies Bar Owner murder kingpin arrest

By

Published : Feb 15, 2020, 8:23 PM IST

ನ್ಯೂ ಮುಂಬೈನ ಲೇಡಿಸ್ ಬಾರ್ ಓನರ್, ಉಡುಪಿಯಲ್ಲಿ ಮರ್ಡರ್! ಹೌದು, ಈ ರೌಡಿ ಮರ್ಡರ್ ಕೇಸ್ ನ ಕಿಂಗ್ ಪಿನ್ ಕೊನೆಗೂ ಅಂದರ್ ಆಗಿದ್ದಾನೆ. ವಸಿಷ್ಠ ಯಾದವ್ ಎಂಬ ಹೊಟೇಲ್ ಉದ್ಯಮಿಯನ್ನು ಕೊಂದ ನಾಲ್ವರು ಈಗಾಗಲೇ ಜೈಲೂಟ ಉಣ್ಣುತ್ತಿದ್ದರೆ, ಸ್ಕೆಚ್ ಹಾಕಿದವನೂ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಡುಪಿಯ ನಟೋರಿಯಸ್ ರೌಡಿ ಸೈಫ್ ಯಾನೇ ಸೈಫುದ್ದೀನ್ ತನ್ನ ಬಯೋಡೇಟಾಗೆ ಮತ್ತೊಂದು ಕ್ರಿಮಿನಲ್ ಕಂತು ಸೇರ್ಪಡೆ ಮಾಡಿಕೊಂಡಿದ್ದಾನೆ.

ABOUT THE AUTHOR

...view details