'ತೇಜಸ್‌ನಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ': ಈಟಿವಿ ಭಾರತದೊಂದಿಗೆ ಅನುಭವ ಹಂಚಿಕೊಂಡ ಸಂಸದ - Air show
ಬೆಂಗಳೂರು: ಐತಿಹಾಸಿಕ 13ನೇ ಆವೃತ್ತಿಯ ಏರ್ ಶೋ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಸಂಸದ ತೇಜಸ್ವಿ ಸೂರ್ಯ ಕೂಡ ಭಾರತೀಯಾ ಯುದ್ಧ ವಿಮಾನ ತೇಜಸ್‌ನಲ್ಲಿ ಸುಮಾರು 45 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. ತೇಜಸ್‌ನಲ್ಲಿ ಹಾರಾಟದ ಅನುಭವವನ್ನು ಸಂಸದ ತೇಜಸ್ವಿ ಸೂರ್ಯ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದು ಹೀಗೆ..
Last Updated : Feb 4, 2021, 4:36 PM IST