ಗುಣವಂತ ಗೌಡ್ತಿ,ಜನಾನುರಾಗಿ ಹುಚ್ಚೆಗೌಡರ ಸೊಸೆ.. ಜನಕ್ಕೂ ಸುಮಲತಾ ಅಂಬಿಗೂ 'ಆಯುಷ್ಮಾನಭವ'! - ಸಂಸದೆ ಸುಮಲತಾ ಅಂಬರೀಶ್
ರಾಜಕಾರಣಿಗಳು ಎಲೆಕ್ಷನ್‌ಗೂ ಮೊದಲು ನಿಮ್ಮಿಂದಲೇ ಎಲ್ಲ ಅಂತಾರೆ. ಆದರೆ, ಎಲೆಕ್ಷನ್‌ನಲ್ಲಿ ಗೆದ್ಮೇಲೆ ನೀನ್ಯಾರು ಅಂತಾ ಕೇಳೋರೆ ಜಾಸ್ತಿ. ಅಧಿಕಾರ ಪಿತ್ತ ನೆತ್ತಿಗೇರಿ ಮತ ಹಾಕಿದವರನ್ನ ಕಾಲ ಕಸದಂತೆ ನಡೆಸಿಕೊಳ್ಳೋರ ಸಂಖ್ಯೆ ಹೆಚ್ಚಿದೆ. ಆದರೆ, ಮಂಡ್ಯದ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ ತಮ್ಮನ್ನ ಆಯ್ಕೆ ಮಾಡಿದ ಜನರಿಗೆ ಈಗಲೂ ಋಣಿಯಾಗಿದಾರೆ. ಅವರು ಇದನ್ನ ಬರೀ ಮಾತಲ್ಲ ಹೇಳ್ತಿಲ್ಲ. ಕೃತಿಯಲ್ಲಿ ನಿರೂಪಿಲು ಮುಂದಾಗಿದ್ದಾರೆ.