ಬಿಜೆಪಿ, ಕಾಂಗ್ರೆಸ್ ಮುಂದೆ ಜೆಡಿಎಸ್ ಕಚೇರಿಗೂ ಸೈ,, ಮಂಡ್ಯದ ಸ್ವಾಭಿಮಾನಿ ರಾಜಕಾರಣಿ ಸುಮಲತಾ ಅಂಬಿ! - mandya latest news
ಮಂಡ್ಯ: ಮಾತು ಅಂದ್ರೇ ಮಾತು. ತನ್ನ ನಡೆಯೇನೋ ಅದು ನುಡಿ. ರಾಜಕೀಯ ವಾಗ್ದಾಳಿಗಳಿಗೂ ತೀಕ್ಷ್ಣ ಪ್ರತಿಕ್ರಿಯೆ. ಮುಂದೊಂದು ದಿನ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲ ಭರವಸೆ ಮೂಡಿಸಿದ್ದಾರೆ ಮಂಡ್ಯದ ಗೌಡರ ಸೊಸೆ ಸುಮಲತಾ ಅಂಬರೀಶ್. ಯಾವುದೇ ಒಂದು ಪಕ್ಷಕ್ಕೆ ಸೇರ್ತಾರೋ ಇಲ್ವೋ,, ಸೇರೋದಾದ್ರೇ ಏನು? ಹೀಗೆ ಪ್ರತಿಯೊಂದರ ಬಗ್ಗೆ ಇವತ್ತು ಸಂಸದೆ ಸುಮಲತಾ ಅವರು ಉತ್ತರಿಸಿದ್ದಾರೆ.