ಕೊರೊನಾದಿಂದ ಗುಣಮುಖರಾದ ಸಿದ್ದೇಶ್ವರ್ ಪುತ್ರಿ-ಪುತ್ರ ಹೇಳಿದ್ದಿಷ್ಟೇ.. - ಕೊರೊನಾದಿಂದ ಗುಣಮುಖರಾದ ಸಂಸದ ಸಿದ್ದೇಶ್ವರ್ ಪುತ್ರಿ ಹೇಳಿದ್ದೇನು
ದಾವಣಗೆರೆ: ಕೊರೊನಾ ಸೋಂಕು ಪೀಡಿತರಾಗಿ ಗುಣಮುಖರಾದ ಸಂಸದ ಜಿ ಎಂ ಸಿದ್ದೇಶ್ವರ್ ಪುತ್ರಿ ಅಶ್ವಿನಿ ಶ್ರೀನಿವಾಸ್ ಹಾಗೂ ಅವರ ತಮ್ಮನ ಪುತ್ರ ರಾಜೀವ್ ಖುಷಿ ವ್ಯಕ್ತಪಡಿಸಿದ್ದಾರೆ. ತಮಗೆ ಒಳ್ಳೆಯ ಚಿಕಿತ್ಸೆ ನೀಡಲಾಗಿದೆ. ಸೋಂಕು ದೃಢಪಟ್ಟಿದ್ದರೂ ಗಂಭೀರ ಏನೂ ಆಗಿರಲಿಲ್ಲ. ಚಿಕಿತ್ಸೆ ಜೊತೆಗೆ ನಮ್ಮ ವಿಲ್ ಪವರ್ ಕೂಡ ತಮಗೆ ಸಹಾಯ ಮಾಡಿತು ಎಂದು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಜನರ ಆತ್ಮಸ್ಥೈರ್ಯ ಹೆಚ್ಚಿಸುವ ಮಾತಾಡಿದ್ದಾರೆ. ಅವರ ಅನುಭವ ಇಲ್ಲಿದೆ ಕೇಳಿ..