'ನಾವು ಆಸ್ಪತ್ರೆಗೆ ಹೋದ್ರೆ, ಜನಸಾಮಾನ್ಯರಿಗೂ ಧೈರ್ಯ ಬರುತ್ತೆ' - Mp shobha karandlaje request to take vaccine in hospital in chikkamagalore
ಜನಪ್ರತಿನಿಧಿಗಳೆಲ್ಲರೂ ಆಸ್ಪತ್ರೆಗೆ ಹೋಗಿ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವುದು ಒಳ್ಳೆಯದು. ನಾವುಗಳು ಆಸ್ಪತ್ರೆಗೆ ಹೋದ್ರೆ ಅಲ್ಲಿ ಚಿಕಿತ್ಸೆ ಚುರುಕಾಗುತ್ತೆ. ಆಗ ಜನರಿಗೂ ಧೈರ್ಯ ಬರುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
Last Updated : Mar 3, 2021, 10:31 AM IST