ಗಣಪತಿ ನಿಮಜ್ಜನ ವೇಳೆ ಸಖತ್ ಸ್ಟೆಪ್ ಹಾಕಿದ ಎಂ.ಪಿ.ರೇಣುಕಾಚಾರ್ಯ - Chief Minister Political Secretary MP Renukaacharya
ದಾವಣಗೆರೆ: ದಾವಣಗೆರೆ ಹಿಂದೂ ಮಹಾಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಖತ್ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು. ನಗರದ ಪಿ.ಬಿ. ರಸ್ತೆಯಲ್ಲಿ ಸಾಗುತ್ತಿದ್ದ ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾದ ರೇಣುಕಾಚಾರ್ಯ, ಟ್ರ್ಯಾಕ್ಟರ್ ಮೇಲೆ ಟಗರು ಬಂತು ಟಗರು ಸೇರಿದಂತೆ ವಿವಿಧ ಸಾಂಗ್ಗಳಿಗೆ ಸ್ಟೈಲಿಶ್ ಆಗಿ ಸ್ಟೆಪ್ ಹಾಕಿ ಕಾರ್ಯಕರ್ತರಿಗೆ ಹುರಿದುಂಬಿಸಿದರು.