ಕರ್ನಾಟಕ

karnataka

ETV Bharat / videos

ಕೇಂದ್ರ ಬಜೆಟ್​​ ಕುರಿತು ಯುವ ಸಂಸದರಾರ ಪ್ರಜ್ವಲ್​ ರೇವಣ್ಣ, ತೇಜಸ್ವಿ ಸೂರ್ಯ ಪ್ರತಿಕ್ರಿಯೆ - ಬಜೆಟ್ ​2020 ಭಾರತ

By

Published : Feb 1, 2020, 5:19 PM IST

Updated : Feb 1, 2020, 9:12 PM IST

2020-21 ರ ಕೇಂದ್ರ ಬಜೆಟ್​ ನಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಮಾತನಾಡಿಲ್ಲ ಎಂದು ಸಂಸದ ಪ್ರಜ್ವಲ್​ ರೇವಣ್ಣ ತಿಳಿಸಿದ್ರು. ಪ್ರತ್ಯಕ್ಷ ತೆರಿಗೆ ಕಡಿತಗೊಳಿಸಿ, ಪರೋಕ್ಷ ತೆರಿಗೆ ಹೆಚ್ಚಿಸಿ ಮಧ್ಯಮ ವರ್ಗದವರಿಗೆ ತೆರಿಗೆ ಬರೆ ಎಳೆದಿದ್ದಾರೆ. ಹೀಗಾಗಿ ಇಂದಿನ ಬಜೆಟ್​​ ನಿರಾಸೆ ತಂದಿದೆ ಎಂದು ಸಂಸದ ಪ್ರಜ್ವಲ್​​ ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಬಜೆಟ್​​ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಬಜೆಟ್​​ನಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಸ್ತಾಪಿಸಿದ್ದು ಸ್ವಾಗತಾರ್ಹ ಎಂದಿದ್ದಾರೆ.
Last Updated : Feb 1, 2020, 9:12 PM IST

ABOUT THE AUTHOR

...view details