ಅನಂತ್ ಕುಮಾರ್ ಹೆಗಡೆಯವರೇ ಎಲ್ಲಿದ್ದೀರಿ? ನಿಮಗೋಸ್ಕರ ಕಾಯುತ್ತಿದ್ದಾರೆ ಜನ - Ananthkumar hegde office
ಸಂಸದರ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದಿಂದಲೇ ಸಂಸದರ ಕಚೇರಿ ತೆರೆಯಲಾಗುತ್ತೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆಯವರ ಕಚೇರಿ ನೆಪಮಾತ್ರಕ್ಕೆ ಎಂಬಂತಾಗಿದೆ. ಸಮಸ್ಯೆ ಹೊತ್ತು ಬರುವವರಿಗೆ ಸಂಸದರು ನಿರಾಸೆ ಮೂಡಿಸ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.