ಕರ್ನಾಟಕ

karnataka

ETV Bharat / videos

ಚಲಿಸುವ ಉದ್ಯಾನವಿದು... ಮೂವಿಂಗ್​ ಗಾರ್ಡನ್​ನಂತಿರೋ​ ಬಸ್ಸಿನಲ್ಲಿ ಬೆಂಗ್ಳೂರ್​ ಮಂದಿ ಖುಷ್​! - undefined

By

Published : May 14, 2019, 3:37 PM IST

ಬಿಎಂಟಿಸಿ ಬಸ್​ ಅಂದಾಕ್ಷಣ ಹಲವರಿಗೆ ಚಿಲ್ಲರೆ ವಿಷಯಕ್ಕೂ ಕಾಲು ಕೆರೆದುಕೊಂಡು ಬೈಯ್ದಾಡಿಕೊಳ್ಳುವ ನಿರ್ವಾಹಕರ ನೆನಪಾಗತ್ತೆ. ಇವರ ಜೊತೆಗೆ ಯಮಸ್ವರೂಪಿ ಚಾಲಕ. ಆದರೆ ಬೆಂಗಳೂರು ಮಹಾನಗರದ ಸಾರಿಗೆಯ ಈ ಇತಿಹಾಸಕ್ಕೆ ಅಪವಾದ ಎನ್ನುವಂತೆ ಒಂದು ಬಸ್ ಇದೆ. ಈ ಬಸ್​ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಯಾಕೆ ಅಂತೀರಾ... ಈ ಸ್ಟೋರಿ ನೋಡಿ

For All Latest Updates

TAGGED:

ABOUT THE AUTHOR

...view details