ಕರ್ನಾಟಕ

karnataka

ಜಮಾತ್ ಎ ಇಸ್ಲಾಂ ಹಿಂದ್‌ ಸಂಘಟನೆಯಿಂದ 'ಮಸೀದಿ ಸಂದರ್ಶನ' ವಿಶೇಷ ಕಾರ್ಯಕ್ರಮ

By

Published : Dec 7, 2019, 3:22 PM IST

ವಿವಿಧ ಧರ್ಮೀಯರಲ್ಲಿ ಪರಸ್ಪರ ನಂಬಿಕೆ, ಭಾವೈಕ್ಯತೆ ಬೆಸೆಯಲು ಜಮಾತ್ ಎ ಇಸ್ಲಾಮಿಯಾ ಹಿಂದ್‌ ಸಂಘಟನೆಯು 'ಮಸೀದಿ ಸಂದರ್ಶನ' ಎಂಬ ಹೆಸರಿನ ಮಹತ್ತರವಾದ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಈ ಕಾರ್ಯಕ್ರಮ ಡಿ.08ರಂದು ನಡೆಯಲಿದ್ದು, ಈ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಲಿದೆ.

For All Latest Updates

TAGGED:

ABOUT THE AUTHOR

...view details