ಗ್ರೀನ್ ಜೋನ್ನಲ್ಲಿರುವ ಇವರಿಗೆ ಮಂಗಗಳು ತಂದಿವೆಯಂತೆ ಆತಂಕ - ಅನಾರೋಗ್ಯದಿಂದ ಬಳಲುತ್ತಿರುವ ಕೋತಿಗಳು
ತಮ್ಮ ಕುಚೇಷ್ಟೆ ಮೂಲಕ ಕೋತಿಗಳು ಆ ಊರಿನ ಜನರನ್ನ ರಂಜಿಸುತ್ತಿದ್ದವು. ಆದ್ರೆ ಕೊರೊನಾ ಆತಂಕದ ನಡುವೆ ಊರಿನಲ್ಲೇ ಇದ್ದ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಕೋತಿಗಳಲ್ಲಿ ಕಂಡು ಬರುತ್ತಿರುವ ಆರೋಗ್ಯದ ಏರುಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.