ಕರ್ನಾಟಕ

karnataka

ETV Bharat / videos

ಚಾಮುಂಡೇಶ್ವರಿ ಬೆಟ್ಟದಲ್ಲಿ ನೀರಿಗಾಗಿ ಕೋತಿಗಳ ಪರದಾಟ: - monkey search water in chamundi hills at mysore

By

Published : Mar 21, 2021, 1:14 PM IST

ಮೈಸೂರು: ಬೇಸಿಗೆ ಆರಂಭವಾಗಿದ್ದು ಈಗಾಗಲೇ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪ್ರತಿನಿತ್ಯ ಪರದಾಡುತ್ತಿವೆ. ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಕೋತಿಗಳು ನೀರಿಗಾಗಿ ಪರಿತಪಿಸುತ್ತಿದ್ದು, ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಬೈಕ್​ಗಳಲ್ಲಿದ್ದ ಬಾಟಲಿಗಳನ್ನು ಎತ್ತಿಕೊಂಡು ನೀರು ಕುಡಿಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ABOUT THE AUTHOR

...view details