ದೊಡ್ಡಬಳ್ಳಾಪುರದಲ್ಲಿ ಹೀಗೊಂದು ವಿಶೇಷ ಮೋಹರಂ ಆಚರಣೆ - Doddaballapura latest news
ಡೊಡ್ಡ ಬಳ್ಳಾಪುರ: ಕಪ್ಪು ಬಟ್ಟೆ ಧರಿಸಿರುವ ಮುಸ್ಲಿಂ ಭಾಂಧವರು.. ಕೈಯಲ್ಲಿರುವ ಆಯುಧಗಳಿಂದ ಎದೆ ಬಡಿದುಕೊಳ್ಳುತ್ತಿರುವ ಪುರುಷರು.. ಕೈಯಲ್ಲಿ ಪುಟ್ಟ ಬ್ಲೇಡ್ ಹಿಡಿದು ಎದೆ ಚಚ್ಚಿಕೊಳ್ಳುತ್ತಿರುವ ಪುಠಾಣಿ ಮಕ್ಕಳು.. ಮೈಯಿಂದ ರಕ್ತವೇ ಧಾರಾಕಾರವಾಗಿ ಸುರಿಯುತ್ತಿದ್ದರೂ.. ಅದ್ಯಾವುದನ್ನು ಲೆಕ್ಕಿಸಿಕೊಳ್ಳದೇ ತಮ್ಮನೇ ತಾವು ಶಿಕ್ಷಿಸಿಕೊಳ್ಳುತ್ತಾರೆ.. ರಸ್ತೆಯೆಲ್ಲ ರಕ್ತಮಯವಾಗಿ ಶೋಕಚಾರಣೆಯನ್ನು ಪ್ರತಿಧ್ವನಿಸುತ್ತದೆ.. ಇಂತಹದೊಂದು ವಿಶಿಷ್ಟ ಮೊಹರಂ ದೊಡ್ಡಬಳ್ಳಾಪುರದಲ್ಲಿ ಆಚರಣೆ ಮಾಡಲಾಗುತ್ತಿದೆ.
Last Updated : Sep 19, 2019, 3:41 PM IST