ಕರ್ನಾಟಕ

karnataka

ETV Bharat / videos

ಬಾಗಲಕೋಟೆ ನಗರದಲ್ಲಿ ಮೊಹರಂ ಸಂಭ್ರಮ... ಕಣ್ಮನ ಸೆಳೆದ ನೃತ್ಯ

By

Published : Sep 10, 2019, 6:55 PM IST

ಮೊಹರಂ ಹಬ್ಬವನ್ನು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ನಗರದ ಪಂಕಾ‌ ಮಸೀದಿ ಬಳಿ ದೇವರುಗಳು ಮುಲಾಕಾತ್ ಆಗಲಿದ್ದು, ಈ ಕ್ಷಣ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಇದೇ ಸಮಯದಲ್ಲಿ ಹೆಜ್ಜೆ ಮೇಳ, ಹುಲಿ ವೇಷ, ನವಿಲು ಕುಣಿತ ಸೇರಿದಂತೆ ವಿವಿಧ ಬಗೆಯ ನೃತ್ಯಗಳನ್ನು ಮಾಡುವ ಮೂಲಕ ಮೊಹರಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯ್ತು.

ABOUT THE AUTHOR

...view details