ಕರ್ನಾಟಕ

karnataka

ETV Bharat / videos

ತುಮಕೂರಲ್ಲಿ ತ್ಯಾಗ-ಬಲಿದಾನದ ಮೊಹರಂ ಆಚರಣೆ

By

Published : Sep 11, 2019, 10:21 AM IST

ತುಮಕೂರು ನಗರದಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಮೊಹರಂ ಕೊನೆಯ ದಿನವನ್ನು ಶ್ರದ್ಧಾಭಕ್ತಿಯಿಂದ ಮುಸ್ಲಿಂ ಸಮುದಾಯದವರು ಆಚರಿಸಿದ್ದಾರೆ. ದರ್ಗಾ ಮತ್ತು ಮಸೀದಿಗಳಲ್ಲಿ ನೂರಾರು ಭಕ್ತರು ಪ್ರಾರ್ಥನೆ ಸಲ್ಲಿಸುವ ಮೂಲಕ ಧರ್ಮಕ್ಕಾಗಿ ಪ್ರಾಣತೆತ್ತವರನ್ನು ಸ್ಮರಿಸಿದರು.

ABOUT THE AUTHOR

...view details