ಕರ್ನಾಟಕ

karnataka

ETV Bharat / videos

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ... ಈಟಿವಿ ಭಾರತ್​ಗೆ ವಿ.ಸೋಮಣ್ಣ ವಿಶೇಷ ಸಂದರ್ಶನ - undefined

By

Published : Apr 11, 2019, 4:51 PM IST

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಮಣಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಪ್ರಧಾನಿ ಮೋದಿ ಅಲೆ ನಡುವೆ ಅದೆಲ್ಲವೂ ಗೌಣವಾಗಿವೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಈಟಿವಿ ಭಾರತ್​ಗೆ ವಿಶೇಷ ಸಂದರ್ಶನ ನೀಡಿದ ಅವರು, ತುಮಕೂರು ಲೋಕಸಭೆ ಕ್ಷೇತ್ರ ಸೇರಿದಂತೆ ಎಲ್ಲೆಡೆ ಮೋದಿ ಅಲೆ ವ್ಯಾಪಿಸಿದೆ. ಮೋದಿ ಪ್ರಧಾನಿಯಾಗಬೇಕು ಎಂಬ ಸಂಕಲ್ಪ ಕ್ಷೇತ್ರದ ಮತದಾರದ್ದು. ಹೀಗಾಗಿ ದೇವೇಗೌಡರು ದೇವೇಗೌಡರಾಗಿಯೇ ಇರುತ್ತಾರೆ ಎಂದು ಒಗಟಾಗಿ ಹೇಳಿದರು.

For All Latest Updates

TAGGED:

ABOUT THE AUTHOR

...view details