ಕರ್ನಾಟಕ

karnataka

ETV Bharat / videos

ಮುದ್ರಾ ಸಾಹಸಗಾಥೆಯನ್ನು ಮೋದಿ ಮೆಚ್ಚಿದ್ದಾರೆ: ನಳಿನ್ ಕುಮಾರ್ ಕಟೀಲು - Modi appreciates Mudra project win

By

Published : Aug 15, 2019, 6:45 AM IST

ನಮ್ಮ ದೇಶದಲ್ಲೇ ದ.ಕ.ಜಿಲ್ಲೆ ಮುದ್ರಾ ಸಾಲ ನೀಡಿರುವುದರಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದ್ದರಿಂದ ಪ್ರಧಾನಮಂತ್ರಿಯವರು ಈ ಬಗ್ಗೆ ಕಿರುಹೊತ್ತಗೆ ರಚಿಸಬೇಕೆಂದು ಹೇಳಿದ್ದಾರೆ. ನೋಟು ಅಮಾನ್ಯೀಕರಣವಾದಾಗ ನಾವು ನಿರಂತರ ಸಭೆ ಕರೆದ ಕಾರಣ ಹಣದ ಕೊರತೆಗಳಾಗಿಲ್ಲ ಎಂದು ನಳಿನ್​ ಕುಮಾರ್​ ಕಟಿಲು ಹೇಳಿದರು.

ABOUT THE AUTHOR

...view details