ಕರ್ನಾಟಕ

karnataka

ETV Bharat / videos

ಇದು ಓಡದೇ ಇರೋ ಚುಕುಬುಕು ರೈಲು, ಶಾಲೆ ಮಕ್ಕಳೇ ನಿತ್ಯ ಪ್ರಯಾಣಿಕರು!

By

Published : Jul 17, 2019, 10:30 AM IST

ಖಾಸಗಿ ಶಾಲೆಗಳು ಎಲ್ಲ ರೀತಿ ಮೂಲಸೌಕರ್ಯ ಹೊಂದಿರುತ್ತವೆ. ಆದರೆ, ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದ್ರೇ ಹಾಗೇ ಆಗೋದಿಲ್ಲ. ಆದರೆ, ಹಳ್ಳಿಗಳಲ್ಲಿ ಈಗಲೂ ಮಕ್ಕಳಿಗೆ ಸರ್ಕಾರಿ ಶಾಲೆಗಳು ಅನಿವಾರ್ಯ. ಮಕ್ಕಳನ್ನ ಶಾಲೆಗೆ ಕರೆತರೋದಕ್ಕೆ ನಾನಾ ಸರ್ಕಸ್ ಮಾಡಲಾಗ್ತಿದೆ. ಕೊಪ್ಪಳದ ಶಾಲೆಯೊಂದು ಮಕ್ಕಳನ್ನ ಸೆಳೆಯೋದಕ್ಕೆ ಸಖತ್ ಐಡಿಯಾ ಮಾಡಿದೆ.

ABOUT THE AUTHOR

...view details