ಮಕ್ಕಳಿಗೆ ನೀರು ಕುಡಿಯೋಕೆ ಪ್ರೇರೇಪಿಸಲು ಹೊಸ ಪ್ರಯೋಗ... 'ಬೆಲ್' ಬೆರಗು! - ಶಿವಮೊಗ್ಗದಲ್ಲಿ ಶಾಲಾ ಸಿಬ್ಬಂದಿಯಿಂದ ಉತ್ತಮ ಕೆಲಸ
🎬 Watch Now: Feature Video
ಸಾಮಾನ್ಯವಾಗಿ ಶಾಲೆಯಲ್ಲಿ ಗಂಟೆಗೊಮ್ಮೆ, ಊಟಕ್ಕೆ, ಶಾಲೆ ಮುಗಿಯೋದಕ್ಕೆ ಬೆಲ್ ಹೊಡೆಯೋದು ಮಾಮೂಲಿ.. ಆದ್ರೆ, ಈ ಒಂದು ಶಾಲೆಯಲ್ಲಿ ಇವೆಲ್ಲವುಗಳ ಜತೆಗೆ ಮತ್ತೆ ಮೂರು ಬೆಲ್ ಬಾರಿಸ್ತಾರಂತೆ.. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ..