ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲಾ ಈ ಸರ್ಕಾರಿ ಶಾಲೆ... ಕೊಪ್ಪಳ ಜಿಲ್ಲೆಯಲ್ಲಿದೆ ಈ ಮಾಡೆಲ್ ಸ್ಕೂಲ್! - ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳು
🎬 Watch Now: Feature Video
ಕಾಲ ಬದಲಾದಂತೆ ಮಕ್ಕಳ ಕಲಿಕೆಯ ವಿಧಾನ ಹಾಗೂ ಕಲಿಸುವ ವಿಧಾನವೂ ಬದಲಾಗುತ್ತಿದೆ. ಈ ವಿಧಾನಕ್ಕೆ ಇಲ್ಲೊಂದು ಸರ್ಕಾರಿ ಶಾಲೆಯೂ ಸಹ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲವೆಂಬಂತೆ ಬದಲಾಗಿದೆ. ಈ ಸರ್ಕಾರಿ ಶಾಲೆಯ ವಿಶೇಷತೆಯಾದ್ರೂ ಏನು ಅನ್ನೋದನ್ನ ತೋರಿಸ್ತೀವಿ ನೋಡಿ...