ಅಪರಾಧಿಗಳ ಹೆಡೆಮುರಿದು ಕಟ್ಟುವ ಎಸ್ಪಿ, ಸರ್ಕಾರಿ ಜಾಗದಲ್ಲಿ 54 ವಿಧದ ತರಕಾರಿ ಬೆಳೆದ - Bidar SP Shridhar
🎬 Watch Now: Feature Video
ಬೀದರ್ : ಅವರು ಐಪಿಎಸ್ ಅಧಿಕಾರಿ ಒಂದು ಜಿಲ್ಲೆಯ ಪೊಲೀಸ್ ಇಲಾಖೆಯ ಜವಾಬ್ದಾರಿ ಹೊತ್ತ ಉನ್ನತ ಸ್ಥಾನದ ಅಧಿಕಾರಿ. ತನ್ನ ಸರ್ಕಾರಿ ವಸತಿ ನಿಲಯದ ಪಕ್ಕದಲ್ಲೆ ಬಿದ್ದ ಪಾಳು ಭೂಮಿಯಲ್ಲಿ ಕೈ ತೋಟ ಬೆಳೆಯುವ ಮೂಲಕ ರೈತ ಕುಲವನ್ನೆ ಬೆರಗು ಗೊಳಿಸುವಂತೆ ಸಾಧನೆ ಮಾಡಿದ್ದಾರೆ. ಅವರು ಬೇರೆ ಯಾರು ಅಲ್ಲ ಬೀದರ್ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಟಿ.ಶ್ರೀಧರ್. 54 ಬಗೆಯ ವಿಭಿನ್ನ ತರಕಾರಿ ಬೆಳೆಯುವ ಮೂಲಕ ಬರದ ನಾಡಿನ ಅನ್ನದಾತರಿಗೆ ಸ್ಫೂರ್ತಿಯಾಗಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡ್ತಿದ್ದಾರೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ...