ಕರ್ನಾಟಕ

karnataka

ETV Bharat / videos

ತುಮಕೂರು ನಗರದಲ್ಲಿ ಪಂಪ್ ಸೆಟ್, ಮೊಬೈಲ್​​​ ಅಂಗಡಿಗಳು ಓಪನ್​ - ತುಮಕೂರಿನಲ್ಲಿ ಅಂಗಡಿಳು ಓಪನ್​

By

Published : May 14, 2020, 12:03 PM IST

ತುಮಕೂರು: ಬರೋಬ್ಬರಿ 49 ದಿನಗಳಿಂದ ಲಾಕ್​ಡೌನ್​ನಿಂದ ಲಾಕ್​ ಆಗಿದ್ದ ಪಂಪ್ ಸೆಟ್, ಮೊಬೈಲ್, ವಾಟರ್ ಫಿಲ್ಟರ್ ರಿಪೇರಿ ಅಂಗಡಿಗಳು ನಗರದಲ್ಲಿ ಇದೀಗ ತೆರೆದಿದ್ದು, ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಗ್ರೌಂಡ್​ ರಿಪೋಟ್​ ಇಲ್ಲಿದೆ ನೋಡಿ.

ABOUT THE AUTHOR

...view details