ಶ್ರೀಕೃಷ್ಣನಾದ ಎಸ್.ಎನ್.ನಾರಾಯಣಸ್ವಾಮಿ,ಬಣ್ಣಹಚ್ಚಿ ಜನರನ್ನು ರಂಜಿಸಿದ ಬಂಗಾರಪೇಟೆ MLA - undefined
ರಾಜಕೀಯಕ್ಕೂ ನಾಟಕಕ್ಕೂ ಏನಾದ್ರೂ ಸಂಬಂಧವಿದ್ಯಾ..? ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಾಗ್ತಿರುವ ತಳಮಳ, ವೈರುಧ್ಯಗಳನ್ನು ಗಮನಿಸಿದ್ರೆ, ಇದೂ ಕೂಡಾ ನಾಟಕನೇ ಅಂತ ನೀವು ಖಂಡಿತಾ ಹೇಳಬಲ್ಲಿರಿ. ಆದ್ರೆ, ಇಲ್ಲೊಬ್ಬ ಶಾಸಕರು ಬಣ್ಣ ಹಚ್ಚಿ ರಂಗಭೂಮಿಯಲ್ಲಿ ಪಾತ್ರ ಪ್ರದರ್ಶನ ಮಾಡಿದ್ರು.. ಈ ಶಾಸಕರು ಯಾರು..? ಹೇಗಿತ್ತು ಅವರ ನಟನಾ ಕೌಶಲ್ಯ? ಇಲ್ಲಿದೆ ಇಂಟರೆಸ್ಟಿಂಗ್ ರಿಪೋರ್ಟ್.