ತೋಟದಲ್ಲಿ ಕುದುರೆ ಸವಾರಿ ಮಾಡಿದ ಶಾಸಕ ಸಾ.ರಾ.ಮಹೇಶ್:ವಿಡಿಯೋ - Mla sara mahesh horse riding
ಮೈಸೂರು: ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಸಭೆ - ಸಮಾರಂಭಗಳಲ್ಲಿ ಹೆಚ್ಚಾಗಿ ಭಾಗವಹಿಸದ ಶಾಸಕ ಸಾ.ರಾ.ಮಹೇಶ್, ನಗರದ ಹೊರವಲಯದಲ್ಲಿರುವ ದಟ್ಟಗಳ್ಳಿಯ ತೋಟದಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.