ಕರ್ನಾಟಕ

karnataka

ETV Bharat / videos

ನೆರೆ ಕಾಮಗಾರಿ ಗುತ್ತಿಗೆದಾರರ ಬಳಿ ಪರ್ಸೆಂಟೇಜ್‌ ಕೇಳಿದ್ರಾ ಶಾಸಕಿ ರೂಪಾಲಿ ನಾಯ್ಕ ಬೆಂಬಲಿಗರು? - ಉತ್ತರಕನ್ನಡ ಸುದ್ದಿ

By

Published : Nov 20, 2019, 11:43 PM IST

ನೆರೆ ಪರಿಹಾರದ ಹಣದಲ್ಲಿ ಕಾರವಾರ ಶಾಸಕರ ಬೆಂಬಲಿಗರು ಗುತ್ತಿಗೆದಾರರ ಬಳಿ ಪರ್ಸಂಟೇಜ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏನಿದರ ಸತ್ಯಾಸತ್ಯತೆ, ಈ ಸ್ಟೋರಿ ನೋಡಿ.

ABOUT THE AUTHOR

...view details