ಕರ್ನಾಟಕ

karnataka

ETV Bharat / videos

ಸಚಿವರು ಕೋರ್ಟ್‌ ಮೊರೆ ಹೋಗಿದ್ದು ಹಾಸ್ಯಾಸ್ಪದ: ಶಾಸಕ ರವೀಂದ್ರ ಶ್ರೀಕಂಠಯ್ಯ - ಸಿಡಿ ಪ್ರಕರಣದ ಕುರಿತಂತೆ ಶ್ರೀಕಂಠಯ್ಯ ಹೇಳಿಕೆ

By

Published : Mar 7, 2021, 1:45 PM IST

Updated : Mar 8, 2021, 7:37 PM IST

ಮಂಡ್ಯ: ಬಾಂಬೆಗೆ ಹೋಗಿದ್ದವರೆಲ್ಲ ಕೋರ್ಟ್‌ ಮೊರೆ ಹೋಗಿದ್ದಾರೆ. ಮಾಧ್ಯಮದಲ್ಲಿ ಸುದ್ದಿ ಪ್ರಸಾರ ಮಾಡದಂತೆ ಸಚಿವರುಗಳು ಕೋರ್ಟ್​ನಿಂದ ತಡೆ ತರಲು ಹೋಗಿರುವುದು ಬಹಳ ಹಾಸ್ಯವಾಗಿ ಕಾಣುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಶ್ರೀರಂಗಪಟ್ಟಣ ಮಹದೇವಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ನೀವು ನೋಡಿದಾಗೆ ನಾನು ನೋಡಿದ್ದೀನಿ. ಅದಕ್ಕಿಂತ ಜಾಸ್ತಿ ಏನು ನನಗೆ ಗೊತ್ತಿಲ್ಲ. ಎಲ್ಲಿ ಯಾರ್ಯಾರಿಗೆ ಕರೆಂಟ್ ಹೊಡೀತಿದ್ಯೋ ನನಗೆ ಗೊತ್ತಿಲ್ಲ. ಸಮಾಜ ಸೇವೆ ಮಾಡುವುದಕ್ಕೆ ನಾವು ಬಂದಿರುವುದು. ದೇವರು ಕೊಟ್ಟ ಅವಕಾಶದಲ್ಲಿ ಜನಗಳ ಸೇವೆ ಮಾಡಬೇಕು. ಪ್ರತಿನಿಧಿಗಳ ಕೋರ್ಟ್​ಗೆ ಹೋಗಿ ತಡೆ ತರುವಂತಹ ಪರಿಸ್ಥಿತಿಯನ್ನು ಮಾಡಿಕೊಳ್ಳಬಾರದು ಎಂದರು.
Last Updated : Mar 8, 2021, 7:37 PM IST

ABOUT THE AUTHOR

...view details