ಕರ್ನಾಟಕ

karnataka

ETV Bharat / videos

ಡಿಹೆಚ್​​ಓ ಕಚೇರಿ ಆವರಣದಲ್ಲಿ ಬಳಕೆಯಾಗದೆ ಜಂಗು ಹಿಡಿದ ಆ್ಯಂಬುಲೆನ್ಸ್​ಗಳು​​: ಪ್ರಿಯಾಂಕ್ ಖರ್ಗೆ ಆಕ್ರೋಶ - MLA Priyank Khargay

By

Published : Aug 24, 2020, 10:39 PM IST

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ. ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ಗಳು ಲಭ್ಯವಿಲ್ಲದೆ ಹಾಗೂ ಸೂಕ್ತ ವೈದ್ಯಕೀಯ ನೆರವು ಇಲ್ಲದೆ ನೂರಾರು ಸೋಂಕಿತರು ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಡಿಹೆಚ್​ಓ ಕಚೇರಿ ಆವರಣದಲ್ಲಿ ಸುಮಾರು 20 ಆ್ಯಂಬುಲೆನ್ಸ್​​ಗಳು ಬಳಕೆಯಾಗದೇ ನಿಂತಲ್ಲೇ ಕೊಳೆಯುತ್ತಿವೆ ಎಂದು ವಿಡಿಯೋ ಶೇರ್ ಮಾಡುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details