ಕರ್ನಾಟಕ

karnataka

ETV Bharat / videos

ರಾಜಕೀಯ ಜಂಜಾಟದಿಂದ ದೂರ: ಕೃಷಿ ಕಾಯಕದಲ್ಲಿ ತೊಡಗಿದ ಸಾ.ರಾ. ಮಹೇಶ್ - mla mahesh latest news

By

Published : Sep 6, 2020, 7:09 AM IST

ಶಾಸಕ‌‌‌ ಸಾ.ರಾ. ಮಹೇಶ್ ರಾಜಕೀಯ ಜಂಜಾಟದಿಂದ ದೂರ ಸರಿದು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಕೆಲ ಕಾಲ ಉಳುಮೆ ಮಾಡಿದ್ದಾರೆ. ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಜಂಜಾಟದಿಂದ ದಿನ ದೂಡುತ್ತಿದ್ದ ಸಾ.ರಾ. ಮಹೇಶ್ ಅವರಿಗೆ ಮಣ್ಣಿನ ಸೆಳೆತ ಬಹಳ ಖುಷಿ ನೀಡಿದೆಯಂತೆ. ಕೆ.ಆರ್. ನಗರ ತಾಲೂಕಿನ ತಮ್ಮ ಜಮೀನನಲ್ಲಿ ಬಿತ್ತನೆ ಮಾಡಲು ಭೂಮಿ ಹದ ಮಾಡಿದ್ದಾರೆ. ಕೃಷಿಯಲ್ಲಿ ತೊಡಗುವುದರಿಂದ ಖುಷಿಯಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details