ಮಗಳ ಮದುವೆಯಲ್ಲಿ ಶಾಸಕ ಮಸ್ತ್ ಮಸ್ತ್ ಡ್ಯಾನ್ಸ್...ವಿಡಿಯೋ ವೈರಲ್ - ಶಾಸಕ ನರೇಂದ್ರ
ಮಗಳ ಮದುವೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನರೇಂದ್ರ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಕಲ್ಯಾಣ ಮಂಟಪದಲ್ಲೇ ಫುಲ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Last Updated : Jun 25, 2019, 2:29 PM IST