ಸೋಯಾಬಿನ್ ಬಿತ್ತಿದವರಿಗೆ ಪರಿಹಾರ ಕೊಡ್ಬೇಕು.. ಶಾಸಕ ಕಾಶೆಂಪೂರ್ ಜತೆ ಈಟಿವಿ ಭಾರತ ಚಿಟ್‌ಚಾಟ್!! - Mla bandeppa kashampur
ಬೀದರ್ : ಬಿತ್ತನೆ ಮಾಡಿದ ಸೋಯಾಬಿನ್ ಮೊಳೆಕೆ ಒಡೆದಿಲ್ಲ. ಕೃಷಿ ಇಲಾಖೆ ಹಾಗೂ ಬೀಜ ಸರಬರಾಜು ಮಾಡಿದ ಕಂಪನಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರ ಪರಿಹಾರ ನೀಡುವ ಮೂಲಕ ಮತ್ತೊಮ್ಮೆ ರೈತರು ಬಿತ್ತನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಒತ್ತಾಯಿಸಿದ್ದಾರೆ. ಕೈಕೊಟ್ಟ ಸೋಯಾಬಿನ್ ಬೀಜ, ಕಂಗಾಲಾದ ಅನ್ನದಾತ ತಲೆಬರಹದ ಅಡಿಯಲ್ಲಿ 'ಈಟಿವಿ ಭಾರತ'ದಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿದ್ದಾರೆ.
Last Updated : Jun 27, 2020, 8:33 PM IST