ವಿಪಕ್ಷ ನಾಯಕ ಸಿದ್ದರಾಮಯ್ಯ-ಜೆಡಿಎಸ್ ಮಧ್ಯೆ ಮಂಡ್ಯ 'ವೀಕ್'ವಾರ್.. ಅವ್ರ್ ಹಂಗಂದ್ರೇ, ಇವ್ರ್ ಹಿಂಗ್ ಅಂತಾವ್ರೇ.. - ಜೆಡಿಎಸ್ ವಿರುದ್ಧ ಹೇಳಿಕೆ ನೀಡಿದ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಅವಕಾಶ ಸಿಕ್ಕಾಗೆಲ್ಲ ಜೆಡಿಎಸ್ ವಿರುದ್ಧ ವಾಗ್ಬಾಣ ಬಿಡ್ತಾನೆ ಇರ್ತಾರೆ. ಅದಕ್ಕೆ ಜೆಡಿಎಸ್ ನಾಯಕರು ಕೂಡ ಕಮ್ಮಿ ಇಲ್ಲ. ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರ ಪ್ರಯೋಗಿಸ್ತಾರೆ. ಇವತ್ತು ಮಂಡ್ಯದಲ್ಲಿ ಮಾಜಿ ಸಿಎಂ ಮಾತಾಡಿದ್ದ ವೀಕ್ ಮಾತಿನ ಟೀಕಾಸ್ತ್ರಕ್ಕೆ ಮಳವಳ್ಳಿ ಜೆಡಿಎಸ್ ಶಾಸಕ ಡಾ ಕೆ ಅನ್ನದಾನಿ ಪ್ರತ್ಯಸ್ತ್ರ ಪ್ರಯೋಗಿಸಿದಾರೆ. ಅವರಿಬ್ಬರ ಮಾತು ಹೀಗಿವೆ..