ಕರ್ನಾಟಕ

karnataka

ETV Bharat / videos

ಕೊಡಗನ್ನೇ ನಲುಗಿಸಿದ್ದ ತೋರಾ ಭೂಕುಸಿತ ಪ್ರಕರಣ: ಕಣ್ಮರೆಯಾದವರ ಕುಟುಂಬಸ್ಥರಿಗೆ ಸಚಿವರ ಸಾಂತ್ವನ‌ - Minister V Somanna Vist to Kodagu District Virajapete Thaluk Thora Village

By

Published : Oct 18, 2019, 11:35 PM IST

ಕೊಡಗು: ಮುದ್ದು ಮಕ್ಕಳನ್ನು ನೋಡುವ ಭಾಗ್ಯವಿಲ್ಲದೆ ಅನಾಥ ಪ್ರಜ್ಞೆಯಲ್ಲಿ ಕಾಲ ಕಳೆಯುತ್ತಿರುವ ತಂದೆ. ಇಡೀ ಕುಟುಂಬ ಕಳೆದುಕೊಂಡು ಏಕಾಂಗಿಯಾಗಿರುವ ಮತ್ತೋರ್ವ ಸಂತ್ರಸ್ತ.. ಇಂತಹ ಮನಕಲಕುವ ದೃಶ್ಯ ಕಂಡು ಬಂದಿದ್ದು, ಕೊಡಗು ಜಿಲ್ಲೆಯ ತೋರಾ ಗ್ರಾಮದಲ್ಲಿ. ಈ ಬಾರಿ ಸುರಿದ ಮಹಾ ಮಳೆಗೆ ಭೂ ಕುಸಿತ ಸಂಭವಿಸಿದ ಪ್ರದೇಶಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಸಂತ್ರಸ್ತರಿಗೆ ಪರಿಹಾರದ ಚೆಕ್ ನೀಡಿ, ಸಾಂತ್ವನ ಹೇಳಿದ್ರು.

ABOUT THE AUTHOR

...view details