ಕರ್ನಾಟಕ

karnataka

ETV Bharat / videos

ಕೊನೆ ಕ್ಷಣದ ಬದಲಾವಣೆಗೆ ಮುನಿಸಿಕೊಂಡ ಕತ್ತಿ ನಾಟ್ ರೀಚಬಲ್! - minister post issue,

By

Published : Feb 6, 2020, 7:07 AM IST

ಬೆಂಗಳೂರು: ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಪ್ರತ್ಯೇಕ ಸಭೆ, ಮಾಧ್ಯಮ ಹೇಳಿಕೆ ಮೂಲಕ ಒತ್ತಡ ಹೇರುವ ಮೂಲ ಬಿಜೆಪಿ ಶಾಸಕರ ಸ್ಟ್ರಾಟಜಿ ವರ್ಕೌಟ್ ಆದ್ರೂ ಕೊನೆ ಕ್ಷಣದಲ್ಲಿನ ವಿದ್ಯಮಾನಕ್ಕೆ ಮುನಿಸಿಕೊಂಡ‌ ಉಮೇಶ್ ಕತ್ತಿ ನಾಟ್ ರೀಚಬಲ್ ಆಗಿದ್ದಾರೆ.

ABOUT THE AUTHOR

...view details