ಹೊಸ ಯೋಜನೆಗಳಿಯಾ ಅನ್ನೋ ಪ್ರಶ್ನೆಗೆ ಗರಂ ಆದ ಅಬಕಾರಿ ಸಚಿವ - kolar latest news
ಇತ್ತೀಚೆಗೆ ಮನೆ ಮನೆಗೆ ಎಣ್ಣೆ ತಲುಪಿಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದರು ಅಬಕಾರಿ ಸಚಿವರು. ಅಬಕಾರಿ ಇಲಾಖೆಯಲ್ಲಿ ಮತ್ತೆ ಹೊಸ ಯೋಜನೆಳಿಯಾ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಹೆಚ್ ನಾಗೇಶ್ ಗರಂ ಆದ್ರು.