ನೂತನ ಸಚಿವ ಮಾಧುಸ್ವಾಮಿ ಕುರಿತು ಸಿದ್ಧಗಂಗಾ ಸ್ವಾಮೀಜಿ ವಿಶ್ವಾಸದ ನುಡಿ - tumkuru political news
ಶ್ರೀ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ನೂತನ ಸಚಿವರಾದ ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿಯ ಜೆ.ಸಿ. ಮಾಧುಸ್ವಾಮಿ ಅವರ ಬಗ್ಗೆ ಭರವಸೆಯ ನುಡಿಗಳನ್ನಾಡಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಾಧುಸ್ವಾಮಿಗೆ ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.