ಚಾಮುಂಡಿಯಲ್ಲಿ ಗೆಲ್ಲಲಾಗದ ಸಿದ್ದರಾಮಯ್ಯ, ಗ್ರಾಪಂ ಗೆದ್ದಿದ್ದೇವೆ ಎನ್ನುತ್ತಿದ್ದಾರೆ: ಈಶ್ವರಪ್ಪ - Minister Ishwarappa outrage against siddaramaih at shimoga
ತಮ್ಮ ಚಾಮುಂಡಿ ಕ್ಷೇತ್ರವನ್ನು ಗೆಲ್ಲಲು ಆಗದ ಸಿದ್ದರಾಮಯ್ಯ, ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗಳಿಸಿದ್ದಾರೆ ಎನ್ನುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಂದೇ ಕಡೆ ಕುಳಿತುಕೊಳ್ಳುತ್ತಿಲ್ಲ ನೋಡಿದ್ದಿರಾ? ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು ಇವರು ಖಂಡಿಸಲಿಲ್ಲ. ಕಾರಣ ಆ ದ್ರೋಹಿಗಳನ್ನು ಬೆಳೆಸಿದ್ದು ಇವರೇ ಎಂದು ಆರೋಪಿಸಿದರು.