ನಮ್ಮಲ್ಲಿ 75 ವರ್ಷ ದಾಟಿದವರು ನಿವೃತ್ತಿ ಹೊಂದಬೇಕೆಂಬ ಅಲಿಖಿತ ನಿಯಮವಿದೆ: ಸಿ ಟಿ ರವಿ - cabinet extention
ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಅನ್ನೋ ಅಲಿಖಿತ ನಿಯಮವಿದೆ. ಹಾಗೆಯೇ 75 ವರ್ಷ ದಾಟಿದವರು ಅಧಿಕಾರ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಅನ್ನೋ ನಿಯಮವಿದೆ. ಆದರೇ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.