ರೈತರಿಗೆ ಪೂರಕವಾದ ರಸಗೊಬ್ಬರ, ಬಿತ್ತನೆ ಬೀಜ ಸಂಗ್ರಹವಿದೆ: ಬಿ.ಸಿ ಪಾಟೀಲ್ - ಈಟಿವಿ ಭಾರತ
ತುಮಕೂರು: ಈ ಬಾರಿ ಮೇ ತಿಂಗಳನಿಂದಲೇ ಮುಂಗಾರು ಮಳೆ ಆರಂಭವಾಗಿದೆ. ಅಷ್ಟೇ ಅಲ್ಲದೆ, ಈ ಬಾರಿ ನಾಲ್ಕು ಪಟ್ಟು ಹೆಚ್ಚು ಬಿತ್ತನೆ ಕಾರ್ಯ ಆಗಿದೆ. ರೈತರಿಗೆ ಪೂರಕವಾದ ರಸಗೊಬ್ಬರ ಮತ್ತು ಬಿತ್ತನೆ ಬೀಜ ಸಂಗ್ರಹವಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಈಟಿವಿ ಭಾರತ ನಡೆಸಿದ ಚಿಟ್ಚಾಟ್ನಲ್ಲಿ ತಿಳಿಸಿದ್ದಾರೆ.