ಆತ್ಮಹತ್ಯೆಗೂ ಮುನ್ನ ಹಾಲು ಹಾಕುವ ವ್ಯಕ್ತಿಗೆ ಓಂ ಪ್ರಕಾಶ್ ಕುಟುಂಬಸ್ಥರು ಹೇಳಿದ್ದೇನು ಗೊತ್ತಾ? - Gundlupete
ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಓ ಪ್ರಕಾಶ್ ಕುಟುಂಬಸ್ಥರು ಪ್ರತಿನಿತ್ಯ ದಿನ ಬಳಕೆಯ ವಸ್ತುಗಳನ್ನು ನೀಡುತ್ತಿದ್ದವರಿಗೆ ಮುಂಗಡ ಹಣ ಕೊಟ್ಟು ಕಳಿಸಿದ್ದರು. ಇನ್ಮುಂದೆ ನಾವು ವಿದೇಶಕ್ಕೆ ಹೋಗುತ್ತೇವೆ ಎಂದು ಹೇಳಿ ಆತ್ಮಹತ್ಯೆಗೆ ಶರಣಾದವರ ಬಗ್ಗೆ ಮನೆಗೆ ಹಾಲು ಹಾಕುತ್ತಿದ್ದ ವ್ಯಕ್ತಿ ಈ ದುರಂತದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.