ಬಾಣಲೆಯಿಂದ ಬೆಂಕಿಗೆ ಬಿದ್ದ ಮೈಕ್ರೋ ಫೈನಾನ್ಸ್ ಗ್ರಾಹಕರು, 'ಋಣಮುಕ್ತ'ಕ್ಕಾಗಿ ಹೋರಾಟ - ಋಣಮುಕ್ತ ಕಾಯ್ದೆ
ಋಣಮುಕ್ತ ಕಾಯ್ದೆಯ ವ್ಯಾಪ್ತಿ ಮತ್ತು ವಿಸ್ತಾರದ ಬಗ್ಗೆ ಜನರಲ್ಲಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಮೈಕ್ರೋ ಫೈನಾನ್ಸ್‌ಗಳ ಮೂಲಕ ಸಾಲ ಪಡೆದವರಿಗೂ ಋಣಮುಕ್ತ ಕಾಯ್ದೆ ಅನ್ವಯ ಮಾಡಬೇಕು ಅನ್ನೋ ಹೋರಾಟ ಕರಾವಳಿ ಭಾಗದಲ್ಲಿ ತೀವ್ರಗೊಂಡಿದೆ. ಆದರೆ ಹೋರಾಟ ಮಾಡುವವರೇ ಬಡ ಜನರ ಲೂಟಿ ಮಾಡ್ತಿದ್ದಾರೆ ಅನ್ನೋ ಗಂಭೀರ ಆರೋಪವೂ ಇದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.